ನೇಮಿಂಗ್ conventionಗಳು
ಜನರಲ್ conventionಗಳು
ಎಲ್ಲೆಡೆ - (ಡ್ಯಾಶ್) ಬದಲಿಗೆ _ (ಅಂಡರ್ಸ್ಕೋರ್) ಬಳಸಿ (ಸಂಪನ್ಮೂಲ ಹೆಸರುಗಳು, ಡೇಟಾ ಮೂಲ ಹೆಸರುಗಳು, ವೇರಿಯಬಲ್ ಹೆಸರುಗಳು, ಔಟ್ಪುಟ್ಗಳು, ಇತ್ಯಾದಿ).
Lowercase ಅಕ್ಷರಗಳು ಮತ್ತು ಸಂಖ್ಯೆಗಳನ್ನು ಬಳಸಲು ಆದ್ಯತೆ ನೀಡಿ (UTF-8 ಅನ್ನು ಬೆಂಬಲಿಸಿದರೂ ಸಹ).
ಸಂಪನ್ಮೂಲ ಮತ್ತು ಡೇಟಾ ಮೂಲ ಅರ್ಗುಮೆಂಟ್ ಗಳು (arguments)
ಸಂಪನ್ಮೂಲದ ಹೆಸರಿನಲ್ಲಿ ಸಂಪನ್ಮೂಲ ಪ್ರಕಾರವನ್ನು ಪುನರಾವರ್ತಿಸಬೇಡಿ (ಭಾಗಶಃವಾಗಿಯೂ ಅಲ್ಲ ಅಥವಾ ಸಂಪೂರ್ಣವಾಗಿಯೂ ಅಲ್ಲ):
ಹೆಚ್ಚಿನ ವಿವರಣಾತ್ಮಕ ಮತ್ತು ಸಾಮಾನ್ಯ ಹೆಸರು ಲಭ್ಯವಿಲ್ಲದಿದ್ದರೆ ಅಥವಾ ಸಂಪನ್ಮೂಲ ಮಾಡ್ಯೂಲ್ ಈ ಪ್ರಕಾರದ ಒಂದೇ ಸಂಪನ್ಮೂಲವನ್ನು ರಚಿಸಿದರೆ ಸಂಪನ್ಮೂಲ ಹೆಸರನ್ನುthis ಎಂದು ಹೆಸರಿಸಬೇಕು. (ಉದಾ, ಮಾಡ್ಯೂಲ್‌ನಲ್ಲಿ aws_nat_gateway ಪ್ರಕಾರದ ಒಂದೇ ಸಂಪನ್ಮೂಲವಿದೆ ಮತ್ತು type aws_route_table ನ ಬಹು ಸಂಪನ್ಮೂಲಗಳು ಇವೆ . ಆದ್ದರಿಂದ aws_nat_gateway ಅನ್ನು this ಎಂದು ಹೆಸರಿಸಬೇಕು ಮತ್ತು aws_route_table ಹೆಚ್ಚು ವಿವರಣಾತ್ಮಕ ಹೆಸರುಗಳನ್ನು ಹೊಂದಿರಬೇಕು -(private, public, database).
resource ಕೋಡ್ ಉದಾಹರಣೆಗಳು
count / for_eachನ ಬಳಕೆ
countಅಲ್ಲಿ ಷರತ್ತುಗಳು
ವೇರಿಯೇಬಲ್‌ಗಳು (Variables)
ಸಂಪನ್ಮೂಲ ಮಾಡ್ಯೂಲ್‌ಗಳಲ್ಲಿ ಬಹಳ ವಿಷಯಗಳನ್ನು ಮರು ಉಪಯೋಗಿಸಬಹುದು: ನೀವು ಕೆಲಸ ಮಾಡುತ್ತಿರುವ ಸಂಪನ್ಮೂಲಕ್ಕಾಗಿ"Argument Reference" ವಿಭಾಗದಲ್ಲಿ ವ್ಯಾಖ್ಯಾನಿಸಲಾದ name, description, ಮತ್ತು default ವೇರಿಯೇಬಲ್ ಗಳನ್ನು ಉಪಯೋಗಿಸಿರಿ.
ವೇರಿಯೇಬಲ್‌ಗಳಲ್ಲಿ ವ್ಯಾಲಿಡೇಷನ್ ಬೆಂಬಲವು ಸೀಮಿತವಾಗಿದೆ (ಉದಾ. ಇತರ ವೇರಿಯೇಬಲ್‌ಗಳನ್ನು ಆಕ್ಸೆಸ್ ಅಥವಾ ಲುಕಪ್‌ಗಳನ್ನು ಮಾಡಲು ಸಾಧ್ಯವಿಲ್ಲ). ಅನೇಕ ಸಂದರ್ಭಗಳಲ್ಲಿ ಈ ವೈಶಿಷ್ಟ್ಯವು ನಿಷ್ಪ್ರಯೋಜಕವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಯೋಜಿಸಿ.
ಔಟ್‌ಪುಟ್‌ಗಳನ್ನು ಅದರ ವ್ಯಾಪ್ತಿಯ ಹೊರಗೆ ಸ್ಥಿರವಾಗಿ ಮತ್ತು ಅರ್ಥವಾಗುವಂತೆ ಮಾಡಿ (ಒಬ್ಬ ಬಳಕೆದಾರರು ಮಾಡ್ಯೂಲ್ ಅನ್ನು ಬಳಸುತ್ತಿರುವಾಗ ಅದು ಯಾವ ಟೈಪ್ ಮತ್ತು ಅಟ್ರಿಬ್ಯೂಟ್ ಅನ್ನು ಹಿಂದಿರುಗಿಸುತ್ತದೆ ಎಂಬುದು ಸ್ಪಷ್ಟವಾಗಿರಬೇಕು).
ಔಟ್‌ಪುಟ್‌ನ ಹೆಸರು ಅದು ಹೊಂದಿರುವ ಆಸ್ತಿಯನ್ನು ವಿವರಿಸಬೇಕು ಮತ್ತು ನೀವು ಸಾಮಾನ್ಯವಾಗಿ ಬಯಸುವುದಕ್ಕಿಂತ ಕಡಿಮೆ ಮುಕ್ತ-ರೂಪವಾಗಿರಬೇಕು.
ಔಟ್ಪುಟ್ ಹೆಸರಿನ ಉತ್ತಮ ರಚನೆಯು{name}_{type}_{attribute} ರೀತಿಯಲ್ಲಿ ಇರುತ್ತದೆ . ಇದರಲ್ಲಿ:
outputಕೋಡ್ ಉದಾಹರಣೆಗಳು
ಹೆಚ್ಚೆಂದರೆ ಭದ್ರತಾ ಗುಂಪಿನ ಒಂದು ID ಮಾತ್ರ ಹಿಂತಿರುಗಿಸಿ :
ಒಂದೇ ರೀತಿಯ ಬಹು ಸಂಪನ್ಮೂಲಗಳನ್ನು ಹೊಂದಿರುವಾಗ,this ಅನ್ನು ಔಟ್‌ಪುಟ್ ಹೆಸರಿನಲ್ಲಿ ಬಿಟ್ಟುಬಿಡಬೇಕು:
ಹಿಂತಿರುಗಿಸುವ value, ಲಿಸ್ಟ್ ಆಗಿದ್ದರೆ, ಬಹುವಚನ ಹೆಸರನ್ನು ಬಳಸಿ