ಟೆರ್ರಾಫಾರ್ಮ್ ಕಾಂಫಿಗುರೇಶನ್ ಗಳನ್ನು ಬರೆಯುವ ಬಗ್ಗೆ
ಸಂಪನ್ಮೂಲಗಳ ನಡುವೆ ಸ್ಪಷ್ಟವಾದ ಅವಲಂಬನೆಗಳನ್ನು ನಿರ್ದಿಷ್ಟಪಡಿಸಲು locals(
ಲೋಕಲ್ಸ್)ಅನ್ನು ಬಳಸಿ
locals(
ಲೋಕಲ್ಸ್)ಅನ್ನು ಬಳಸಿಟೆರ್ರಾಫಾರ್ಮ್ ಕಾಂಫಿಗುರೇಶನ್ ಗಳಲ್ಲಿ ಯಾವುದೇ ನೇರ ಅವಲಂಬನೆ ಇಲ್ಲದಿರುವಾಗಲೂ ಕೆಲವು ಸಂಪನ್ಮೂಲಗಳನ್ನು ಮೊದಲು ಅಳಿಸಬೇಕು ಎಂದು ಟೆರಾಫಾರ್ಮ್‌ಗೆ ಸುಳಿವು ನೀಡಲು ಸಹಾಯಕವಾದ ಮಾರ್ಗ.
https://raw.githubusercontent.com/antonbabenko/terraform-best-practices/master/snippets/locals.tf
ಟೆರಾಫಾರ್ಮ್ 0.12 - ಅಗತ್ಯ ಮತ್ತು ಐಚ್ಛಿಕ ಆರ್ಗ್ಯುಮೆಂಟ್‌ಗಳು
var.website
ಖಾಲಿ ನಕ್ಷೆಯಾಗಿರದಿದ್ದರೆ,ಅಗತ್ಯವಿರುವ ಆರ್ಗ್ಯುಮೆಂಟ್tindex_document
ಅನ್ನು ಸೆಟ್ ಮಾಡಬೇಕು.ಐಚ್ಛಿಕ ಆರ್ಗ್ಯುಮೆಂಟ್
error_document
ಅನ್ನು ಬಿಟ್ಟುಬಿಡಬಹುದು.
variable "website" {
type = map(string)
default = {}
}
resource "aws_s3_bucket" "this" {
# omitted...
dynamic "website" {
for_each = length(keys(var.website)) == 0 ? [] : [var.website]
content {
index_document = website.value.index_document
error_document = lookup(website.value, "error_document", null)
}
}
}
website = {
index_document = "index.html"
}
Last updated