Terraform Best Practices
Terraform consultingTwitter @antonbabenkoTerraform Weekly
ಕನ್ನಡ (Kannada)
ಕನ್ನಡ (Kannada)
  • ಸ್ವಾಗತ
  • ಮುಖ್ಯ ಪರಿಕಲ್ಪನೆಗಳು
  • ಕೋಡ್ ರಚನೆ
  • ಕೋಡ್ ರಚನೆ ಉದಾಹರಣೆಗಳು
    • ಟೆರಾಗ್ರಂಟ್
    • ಟೆರಾಫಾರ್ಮ್
      • ಸಣ್ಣ ಗಾತ್ರದ infrastructure ಟೆರಾಫಾರ್ಮ್ ನೊಂದಿಗೆ
      • ಮಧ್ಯಮ ಗಾತ್ರದ infrastructure ಟೆರಾಫಾರ್ಮ್ ನೊಂದಿಗೆ
      • ದೊಡ್ಡಗಾತ್ರದ infrastructure ಟೆರಾಫಾರ್ಮ್ ನೊಂದಿಗೆ
  • ನೇಮಿಂಗ್ conventionಗಳು
  • ಕೋಡ್ ಸ್ಟೈಲಿಂಗ್
  • ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು (FAQ)
  • ಉಲ್ಲೇಖಗಳು
  • ಟೆರ್ರಾಫಾರ್ಮ್ ಕಾಂಫಿಗುರೇಶನ್ ಗಳನ್ನು ಬರೆಯುವ ಬಗ್ಗೆ
  • ಕಾರ್ಯಾಗಾರ
Powered by GitBook
On this page
Export as PDF
  1. ಕೋಡ್ ರಚನೆ ಉದಾಹರಣೆಗಳು
  2. ಟೆರಾಫಾರ್ಮ್

ಮಧ್ಯಮ ಗಾತ್ರದ infrastructure ಟೆರಾಫಾರ್ಮ್ ನೊಂದಿಗೆ

Previousಸಣ್ಣ ಗಾತ್ರದ infrastructure ಟೆರಾಫಾರ್ಮ್ ನೊಂದಿಗೆNextದೊಡ್ಡಗಾತ್ರದ infrastructure ಟೆರಾಫಾರ್ಮ್ ನೊಂದಿಗೆ

Last updated 2 years ago

ಮೂಲ:

ಈ ಉದಾಹರಣೆಯು ಮಧ್ಯಮ ಗಾತ್ರದ infrastructure ಗಾಗಿ ಟೆರಾಫಾರ್ಮ್ ಕಾಂಫಿಗುರೇಷನ್ ಗಳನ್ನು ರಚಿಸುವ ಉದಾಹರಣೆಯಾಗಿ ಕೋಡ್ ಅನ್ನು ಒಳಗೊಂಡಿದೆ:

  • 2 AWS ಖಾತೆಗಳು

  • 2 ಪ್ರತ್ಯೇಕ ಪರಿಸರಗಳು (prod ಮತ್ತು stage ಏನನ್ನೂ ಹಂಚಿಕೊಳ್ಳುವುದಿಲ್ಲ). ಪ್ರತಿಯೊಂದು ಪರಿಸರವು ಪ್ರತ್ಯೇಕ AWS ಖಾತೆಯಲ್ಲಿ ವಾಸಿಸುತ್ತದೆ.

  • ಪ್ರತಿ ಪರಿಸರವು ಆಫ್-ದಿ-ಶೆಲ್ಫ್ infrastructure ಮಾಡ್ಯೂಲ್ (alb) ನ ವಿಭಿನ್ನ ಆವೃತ್ತಿಯನ್ನು ಬಳಸುತ್ತದೆ

  • ಪ್ರತಿ ಪರಿಸರವು ಆಂತರಿಕ ಮಾಡ್ಯೂಲ್ modules/network ಅದೇ ಆವೃತ್ತಿಯನ್ನು ಬಳಸುತ್ತದೆ ಏಕೆಂದರೆ ಇದು ಸ್ಥಳೀಯ ಡೈರೆಕ್ಟರಿಯಿಂದ ಹೊಂದಲ್ಪಟ್ಟಿದೆ.

  • Infrastructure ಅನ್ನು ತಾರ್ಕಿಕವಾಗಿ ಪ್ರತ್ಯೇಕಿಸಿದ ಯೋಜನೆಗಳಿಗೆ ಉತ್ತಮ (ಪ್ರತ್ಯೇಕ AWS ಖಾತೆಗಳು)

  • AWS ಖಾತೆಗಳ ನಡುವೆ ಹಂಚಿಕೊಳ್ಳಲಾದ ಸಂಪನ್ಮೂಲಗಳನ್ನು ಮಾರ್ಪಡಿಸುವ ಅಗತ್ಯವಿಲ್ಲದಿದ್ದಾಗ ಒಳ್ಳೆಯದು (ಒಂದು ಪರಿಸರ = ಒಂದು AWS ಖಾತೆ = ಒಂದು ಸ್ಟೇಟ್ ಫೈಲ್)

  • ಪರಿಸರಗಳ ನಡುವಿನ ಬದಲಾವಣೆಗಳ orchestration ಅಗತ್ಯವಿಲ್ಲದಿದ್ದಾಗ ಒಳ್ಳೆಯದು

  • Infrastructure ಸಂಪನ್ಮೂಲಗಳು ಉದ್ದೇಶಪೂರ್ವಕವಾಗಿ ಪರಿಸರಕ್ಕೆ ವಿಭಿನ್ನವಾಗಿರುವಾಗ ಮತ್ತು ಸಾಮಾನ್ಯೀಕರಿಸಲಾಗದಿದ್ದಾಗ ಒಳ್ಳೆಯದು (ಉದಾ, ಕೆಲವು ಸಂಪನ್ಮೂಲಗಳು ಒಂದು ಪರಿಸರದಲ್ಲಿ ಅಥವಾ ಕೆಲವು ಪ್ರದೇಶಗಳಲ್ಲಿ ಇರುವುದಿಲ್ಲ)

ಪ್ರಾಜೆಕ್ಟ್ ಬೆಳೆದಂತೆ, ಈ ಪರಿಸರಗಳನ್ನು ಪರಸ್ಪರ ನವೀಕೃತವಾಗಿ ಇರಿಸಿಕೊಳ್ಳಲು ಕಷ್ಟವಾಗುತ್ತದೆ. ಪುನರಾವರ್ತಿತ ಕಾರ್ಯಗಳಿಗಾಗಿ infrastructure ಮಾಡ್ಯೂಲ್‌ಗಳನ್ನು (ಆಫ್-ದಿ-ಶೆಲ್ಫ್ ಅಥವಾ ಆಂತರಿಕ) ಬಳಸುವುದನ್ನು ಪರಿಗಣಿಸಿ.

https://github.com/antonbabenko/terraform-best-practices/tree/master/examples/medium-terraform
ಟೆರ್ರಾಫಾರ್ಮ್ ರಿಜಿಸ್ಟ್ರಿಯಿಂದ