ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು (FAQ)
FTP (ಆಗಾಗ್ಗೆ ಬರುವ ಟೆರಾಫಾರ್ಮ್ ಸಮಸ್ಯೆಗಳು - ಫ್ರಿಕ್ವೆಂಟ್ ಟೆರಾಫಾರ್ಮ್ ಪ್ರೊಬ್ಲೆಮ್ಸ್ )
- Infracost - ಪುಲ್ ರಿಕ್ವೆಸ್ಟ್ ಗಳಲ್ಲಿ ಟೆರಾಫಾರ್ಮ್ ಕ್ಲೌಡ್ ವೆಚ್ಚದ ಅಂದಾಜು. ಟೆರಾಗ್ರಂಟ್, ಅಟ್ಲಾಂಟಿಸ್ ಮತ್ತು ಪ್ರಿ-ಕಮಿಟ್-ಟೆರಾಫಾರ್ಮ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ.
ಸಂಪನ್ಮೂಲ ಮತ್ತು infrastructure ಮಾಡ್ಯೂಲ್‌ಗಳ version ಗಳನ್ನು ನಿರ್ದಿಷ್ಟಪಡಿಸಬೇಕು. ಪೂರೈಕೆದಾರರನ್ನು ಮಾಡ್ಯೂಲ್‌ಗಳ ಹೊರಗೆ ಕಾನ್ಫಿಗರ್ ಮಾಡಬೇಕು, ಆದರೆ ಕಂಪೋಸಿಷನ್ ಗಳಲ್ಲಿ ಮಾತ್ರ. ಪೂರೈಕೆದಾರರ version ಮತ್ತು ಟೆರಾಫಾರ್ಮ್ ಅನ್ನು ಸಹ ಲಾಕ್ ಮಾಡಬಹುದು.
ಯಾವುದೇ ಮಾಸ್ಟರ್ ಡೆಪೆಂಡೆನ್ಸಿ ಮ್ಯಾನೇಜ್ಮೆಂಟ್ ಸಾಧನವಿಲ್ಲ, ಆದರೆ ಡೆಪೆಂಡೆನ್ಸಿ ಸ್ಪೆಸಿಫಿಕೇಷನ್ ಗಳ ಕ್ಲಿಷ್ಟತೆ ಕಡಿಮೆ ಮಾಡಲು ಕೆಲವು ಸಲಹೆಗಳಿವೆ. ಉದಾಹರಣೆಗೆ, ಡೆಪೆಂಡೆನ್ಸಿ updateಗಳನ್ನು ಸ್ವಯಂಚಾಲಿತಗೊಳಿಸಲು Dependabot ಅನ್ನು ಬಳಸಬಹುದು. Dependabot ನಿಮ್ಮ ಡೆಪೆಂಡೆನ್ಸಿಗ ಳನ್ನು ಸುರಕ್ಷಿತವಾಗಿ ಮತ್ತು ಅಪ್-ಟು-ಡೇಟ್ ಆಗಿ ಇರಿಸಲು ಪುಲ್ ರಿಕ್ವೆಸ್ಟ್ ಗಳನ್ನು ರಚಿಸುತ್ತದೆ. Dependabot ಟೆರಾಫಾರ್ಮ್ ಸಂರಚನೆಗಳನ್ನು ಬೆಂಬಲಿಸುತ್ತದೆ.
Last modified 9mo ago